glyceryl trinitrate
ನಾಮವಾಚಕ

(ರಸಾಯನವಿಜ್ಞಾನ) ನೈಟ್ರಿಕ್‍ ಮತ್ತು ಸಲೂರಿಕ್‍ ಆಮ್ಲಗಳಿಗೆ ಗ್ಲಿಸರಾಲ್‍ ಹಾಕಿ ತಯಾರಿಸುವ, ಡೈನಮೈಟ್‍ ಮೊದಲಾದ ಸ್ಫೋಟಕ ವಸ್ತುಗಳ ತಯಾರಿಕೆಯಲ್ಲಿ ಬಳಸುವ, ನಸು ಹಳದಿ ದ್ರವ.